ಪೊಲೀಸ್ ಕಸ್ಟಡಿಯಲ್ಲೂ ದೇವರಾಜೇಗೌಡ ಥಮ್ಸ್ ಅಪ್

ಅವರ ಥಮ್ಸ್ ಅಪ್ ಸನ್ನೆ ಅತ್ಮವಿಶ್ವಾಸದ ಪ್ರತೀಕವೆನಿಸುತ್ತದೆ. ಪೊಲೀಸರ ವಶದಲ್ಲಿದ್ದರೂ ಅವರು ಧೃತಿಗೆಟ್ಟಿಲ್ಲ. ಮಹಿಳೆ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಗುರುತರವಾದ ಆರೋಪ ಅವರ ಮೇಲಿದೆ. ದೇವೇರಾಜೇಗೌಡರ ಡೆವಿಲ್ ಮೇ ಕೇರ್ ಧೋರಣೆ ನೋಡಿದರೆ, ನನ್ನ ಹಿಂದೆ ದೊಡ್ಡ ಜನ ಇದ್ದಾರೆ ಅಂತ ಅವರು ಹೇಳಿದ್ದರಲ್ಲಿ ಸತ್ಯಾಂಶ ಇರುವಂತೆ ಭಾಸವಾಗುತ್ತದೆ.