ಕ್ರೇಜಿಸ್ಟಾರ್ ರವಿಚಂದ್ರನ್ ಗೆ62 ನೇ ಇಂದು ಬರ್ತ್ ಡೇ ಸಂಭ್ರಮ. ಇಂದು ಬರ್ತ್ ಡೇ ಸೆಲೆಬ್ರೆಶನ್ ಗೆ ಬ್ರೇಕ್ ಹಾಕಿರೋ ರವಿಚಂದ್ರನ್. ಆದ್ರೂ ನಿವಾಸದೆದರು ಜಮಾಯಿಸಿರೋ ಕೆಲವು ಅಪ್ಪಟ ಅಭಿಮಾನಿಗಳು. ರವಿಚಂದ್ರನ್ ಗೆ 62 ನೇ ವರ್ಷದ ಬರ್ತ್ ಡೇ ಸಂಭ್ರಮ. ಕೇಕ್..ಹಾರ ಗಿಫ್ಟ್ ಹಿಡಿದು ಬಂದಿರೋ ಕೆಲವು ಅಭಿಮಾನಿಗಳು. ರಾಜಾಜಿನಗರ ನಿವಾಸದ ಬಳಿ ರವಿಚಂದ್ರನ್ ಮನೆ ಮುಂದೆ ಅಭಿಮಾನಿಗಳು.