ಕೇರಳದಲ್ಲಿ ಪಿಎಫ್ಐ, ಎಸ್ಡಿಪಿಐ ಮತ್ತು ಕೆಎಫ್ಡಿ ಮೊದಲಾದ ಸಂಘಟನೆಗಳನ್ನು ಹಿಂದೂಗಳ ಜೊತೆ ಕ್ರಿಶ್ಚಿಯನ್ನರು ಸಹ ದ್ವೇಷಿಸುತ್ತಿದ್ದಾರೆ, ಕರಾವಳಿ ಪ್ರಾಂತ್ಯ ಕೇರಳದಂತೆ ಮಾರ್ಪಡಲು ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್ ಕಾರಣ, ಇಂಥವರನ್ನು ಹದ್ದುಬಸ್ತಿನ್ನಲ್ಲಿಡುವ ಬದಲು ನಳಿನ್ ಕುಮಾರ್ ಕಟೀಲ್, ಡಾ ಪ್ರಭಾಕರ್ ಭಟ್ ಮತ್ತು ಅರುಣ್ ಕುಮಾರ್ ಪುತ್ತಿಲ ಅವರನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದರು.