ಸಚಿವ ಜಮೀರ್ ಆಹ್ಮದ್ ಖಾನ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ನಿಮ್ಮ ಕ್ಷೇತ್ರದಲ್ಲಿ ಬುರ್ಖಾ ಧರಿಸುವವರು ತಮ್ಮಲ್ಲಿಗೆ ಬರಬಾರದು, ಗಡ್ಡ ಬಿಟ್ಟವರು ಬರಬಾರದು ಅಂತ ಅಲ್ಪಸಂಖ್ಯಾತರ ಬಗ್ಗೆ ಕೇವಲವಾಗಿ ಮಾತಾಡುತ್ತೀರಿ, ನಿಮ್ಮ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಅಪಾರ ಪ್ರಮಾಣದಲ್ಲಿದ್ದಾರೆ, ಪರಿಸ್ಥಿತಿ ಹೀಗಿರುವಾಗ ನಿಮಗೆ ಯಾಕೆ ಅನುದಾನ ಬೇಕು ಅಂತ ಕೇಳಿದಾಗ ಯತ್ನಾಳ್ ಅವರಲ್ಲದೆ, ಡಾ ಸಿಎನ್ ಅಶ್ವಥ್ ನಾರಾಯಣ, ಬಿವೈ ವಿಜಯೇಂದ್ರ ಮತ್ತು ಬೇರೆ ಕೆಲ ಶಾಸಕರು ಸಚಿವನ ಮೇಲೆ ಮುಗಿಬೀಳುತ್ತಾರೆ.