ಅಸಲಿಗೆ ಹೋರಾಟಗಳ ಮೇಲೆ ಜನರಿಗೆ ವಿಶ್ವಾಸವೇ ಹೊರಟು ಹೋಗಿತ್ತು ಅದರೆ ಇವತ್ತಿನ ಬೆಂಗಳೂರು ಬಂದ್ ದೇಶವನ್ನು ಬೆಚ್ಟಿ ಬೀಳಿಸುವಂತೆ ಮಾಡಿದೆ ಅಂತ ಚಂದ್ರು ಹೇಳಿದರು. ಸೆಕ್ಷನ್ 144 ಉಲ್ಲಂಘನೆ ಮಾಡಿದರೆ ಏನೂ ಅಗಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮಾಡಿದಾಗ ಹೇಳಿದ್ದೆ ಎಂದು ಅವರು ಹೇಳಿದರು.