ಶಿವಕುಮಾರ್ ವೇದಿಕೆ ಮೇಲೆ ಕಂಡಾಗ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನ ಶಿಳ್ಳೆ, ಚಪ್ಪಾಳೆ ಮೂಲಕ ಸ್ವಾಗತಿಸುತ್ತಾರೆ . ಶಿವಕುಮಾರ್ ಆಸನವೊಂದರಲ್ಲಿ ಕೂರುವ ಮೊದಲು ವೇದಿಕೆಯ ಮೇಲಿಟ್ಟಿದ್ದ ಸಿಲಿಂಡರ್ಗಳಿಗೆ ಹಣೆಹಚ್ಚಿ ನಮಸ್ಕಾರ ಮಾಡಿ ಮುಗುಳ್ನಗುತ್ತಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ತಮ್ಮ ಭಾಷಣವನ್ನು ಮುಂದುವರಿಸುತ್ತಾರೆ.