ಬಿಗ್​ಬಾಸ್ ಮನೆಯಲ್ಲಿ ಶುರುವಾಯ್ತು ಕಳ್ಳರ ಕಾಟ

ಬಿಗ್​ಬಾಸ್ ಮನೆಯಲ್ಲಿ ಕಳ್ಳರ ಕಾಟ ಶುರುವಾಗಿದೆ. ಬಿಗ್​ಬಾಸ್ ಸ್ಪರ್ಧಿಗಳಿಗೆ ಪಾಯಿಂಟ್ಸ್ ರೂಪದ ಹಣ ನೀಡಿದ್ದು, ಹೆಚ್ಚು ಪಾಯಿಂಟ್ಸ್ ಗಳಿಸಲು ಮತ್ತೊಬ್ಬರ ಹಣ ಕದಿಯುವ ಕೆಲಸ ಕೆಲವರು ಆರಂಭಿಸಿದ್ದಾರೆ. ನಿನ್ನೆ ಚೈತ್ರಾ, ಐಶ್ವರ್ಯಾರ ಹಣ ಕದ್ದಿದ್ದಾರೆ. ಇಂದು ಮತ್ತೆ ಚೈತ್ರಾರ ಹಣವನ್ನು ಇನ್ನೊಬ್ಬರು ಕದ್ದಿದ್ದಾರೆ.