ಬಿಗ್ಬಾಸ್ ಮನೆಯಲ್ಲಿ ಮಹಾಪ್ರಭು ಹಾಗೂ ಮಹಾರಾಣಿ ನಡುವೆ ಕಿತ್ತಾಟ ಶುರುವಾಗಿದೆ. ಇದನ್ನು ಕಂಡು ಮನೆಯ ಇತರೆ ಸದಸ್ಯರು ಹೈರಾಣಾಗಿದ್ದಾರೆ. ಕೆಲವರಿಗಂತೂ ಈ ಟಾಸ್ಕ್ ಮುಗಿದರೆ ಸಾಕು ಎನಿಸಿದೆ.