ಆಯನೂರು ಮಂಜುನಾಥ್ ರಾಜೀನಾಮೆ ಸಲ್ಲಿಸುವ ಬಗ್ಗೆ ಕಾಂಗ್ರೆಸ್ ಪಕ್ಷವಾಗಲೀ ಆಥವಾ ಜೆಡಿಎಸ್ ಪಕ್ಷವಾಗಲೀ ಆಸಕ್ತಿ, ಕುತೂಹಲವೇನೂ ಪ್ರದರ್ಶಿಸಿಲ್ಲ.