Let There Be Sports: ವಿರಾಟ್ ಕೊಹ್ಲಿ ಮತ್ತು ಸುನೀಲ್ ಛೆತ್ರಿ

ನಮ್ಮ ದೇಶದ ಕ್ರೀಡಾ ಪರಿಸರ ಬದಲಾವಣೆಯಾಗುವ ಬಗ್ಗೆ ದೇಶದ ವಿರಾಟ್ ಕೊಹ್ಲಿ ಮತ್ತು ಸುನೀಲ್ ಛೆತ್ರಿ ತೀವ್ರ ಆಶಾವಾದಿಗಳಾಗಿದ್ದಾರೆ.