ಗಂಡ ಹೆಂಡತಿ ಕಾರ್ಯಕ್ರಮಗಳಿಗೆಶಾಸ್ತ್ರದ ಪ್ರಕಾರ ಹೇಗೆ ಹೋಗಬೇಕು?

ಶುಭ ಕಾರ್ಯಗಳಿಗೆ ಗಂಡ ಮುಂದೆ, ಹೆಂಡತಿ ಹಿಂದೆ ನಡೆಯಬೇಕು. ಅಶುಭ ಕಾರ್ಯಗಳಿಗೆ ಹೆಂಡತಿ ಮುಂದೆ, ಗಂಡ ಹಿಂದೆ ನಡೆಯಬೇಕು ಎಂಬ ನಂಬಿಕೆಗಳನ್ನು ವಿವರಿಸಲಾಗಿದೆ. ಇದರ ಹಿಂದಿನ ಕಾರಣ ಮತ್ತು ಧಾರ್ಮಿಕ ಅರ್ಥವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.