CM Siddaramaiah ಬಂದ್ರೂ ಮಗ ಯತೀಂದ್ರಗೆ ಏನ್ ಡಿಮ್ಯಾಂಡ್ ನೋಡಿ

ಸಿದ್ದರಾಮಯ್ಯ ಮತ್ತು ಯತೀಂದ್ರ ಇಂದು ಹೆಲಿಕಾಪ್ಟ್ಟರ್ ನಲ್ಲಿ ವರುಣಾಗೆ ಆಗಮಿಸಿದಾದ ಸಹಜವಾಗೇ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಗಳನ್ನು ಸುತ್ತುವರೆಯುತ್ತಾರೆ.