Tanisha Kuppanda talks about Darshan case and Haasan case
ಕಳೆದ ಬಿಗ್ಬಾಸ್ ಸೀಸನ್ ಮೂಲಕ ಸಖತ್ ಗಮನ ಸೆಳೆದಿರುವ ತನಿಷಾ ಕುಪ್ಪಂಡ ಇದೀಗ ‘ಪೆನ್ಡ್ರೈವ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ, ಹಾಸನ ಪ್ರಕರಣ, ದರ್ಶನ್ ಪ್ರಕರಣ ಇನ್ನಿತರೆ ವಿಚಾರಗಳ ಬಗ್ಗೆ ತನಿಷಾ ಮಾತನಾಡಿದ್ದಾರೆ.