J.P Nadda visits C.T Ravi House: C.T ರವಿ ಮನೆಗೆ ಬಂದ ನಡ್ಡಾಗೆ ಭವ್ಯ ಸ್ವಾಗತ

ಮನೆಯೊಳಗೆ ಕೂತಿದ್ದ ಕೆಲ ಮಠಾಧೀಶರ ಪಾದಗಳಿಗೆ ನಡ್ಡಾ ನಮಸ್ಕರಿದರು. ಅವರೊಂದಿಗೆ ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಶೋಭಾ ಕರಂದ್ಲಾಜೆ ಮತ್ತು ಇತರ ನಾಯಕರಿದ್ದರು.