ಚೈತ್ರಾ ಹಾಗೂ ರಜತ್ ಪರಸ್ಪರ ಜಗಳ ಮಾಡುತ್ತಿರುತ್ತಾರೆ. ಪರಸ್ಪರರ ಕಾಲೆಳೆಯುತ್ತಲೇ ಇರುತ್ತಾರೆ. ರಜತ್ ಅಂತೂ ಬಾಸ್ ಬಾಸ್ ಎನ್ನುತ್ತಾ ಚೈತ್ರಾ ಕುಂದಾಪುರ ಅವರ ಕಾಲೆಳೆಯುವ, ರೇಗಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಚೈತ್ರಾ ಸಹ ರಜತ್ ಅವರ ಹಾಸ್ಯವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತಾರೆ.