ಕಳ್ಳ ವೈದ್ಯಕೀಯ ವೃತ್ತಿಗೆ ಆರೋಗ್ಯ ಅಧಿಕಾರಿಗಳಿಂದ ಸರ್ಜರಿ!

ಕ್ವ್ಯಾಕ್​ಗಳು ವೃತ್ತಿಪರ ಡಾಕ್ಟರ್ ಗಳ ಕ್ಲಿನಿಕ್​ಗಳಲ್ಲಿ ಸಹಾಯಕರಾಗಿ (ಗ್ರಾಮಗಳಲ್ಲಿ ಜನ ಅವರನ್ನು ಕಂಪೌಂಡರ್ ಅಂತ ಕರೆಯುತ್ತಾರೆ) ಕೆಲಸ ಮಾಡುತ್ತಾ ಚುಚ್ಚುಮದ್ದು ನೀಡುವುದು ಕಲಿಯುವುದರ ಜೊತೆಗೆ, ಸಾಮಾನ್ಯ ಜ್ವರ, ಶೀತ, ಮೈಕೈನೋವುಗಳಿಗೆ ವೈದ್ಯರು ಪ್ರಿಸ್ಕ್ರೈಬ್ ಮಾಡುವ ಔಷಧಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.