ಒಂದೇ ಫ್ರೇಮ್​ನಲ್ಲಿ ತಮನ್ನಾ-ಐಶ್ವರ್ಯಾ ಶಿವಕುಮಾರ್; ಇಲ್ಲಿದೆ ವಿಡಿಯೋ

0 seconds of 2 minutes, 9 secondsVolume 0%
Press shift question mark to access a list of keyboard shortcuts
00:00
02:09
02:09
 

ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಸಮೀಪ ಇರುವ ಇಶಾ ಫೌಂಡೇಷನ್​ಗೆ ಸದ್ಗುರು ಆಗಮಿಸಿದ್ದಾರೆ. ನಾಗರಪಂಚಮಿ ಪ್ರಯುಕ್ತ ನಾಗಮಂಡಲ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ನಟಿ ತಮನ್ನಾ ಅವರು ಪೂಜೆಯಲ್ಲಿ ಕಾಣಿಸಿಕೊಂಡರು. ಇವರ ಪಕ್ಕದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಕೂಡ ಇದ್ದರು. ಇಬ್ಬರೂ ಒಂದೇ ಫ್ರೇಮ್​ನಲ್ಲಿ ಕಾಣಿಸಿದ್ದಾರೆ. ಅನೇಕ ರಾಜಕೀಯ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸಚಿವ ಕೆ.ಹೆಚ್. ಮುನಿಯಪ್ಪ ಕೂಡ ಹಾಜರಿ ಹಾಕಿದ್ದರು. ರಾಕ್​​ಲೈನ್ ವೆಂಕಟೇಶ್ ಕೂಡ ಭಾಗಿ ಆದರು. ತಮನ್ನಾ ಅವರು ಸದ್ಯ ‘ಜೈಲರ್’ ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ.