ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೆ ಯಲ್ಲಿ ಹೋಂ ಗಾರ್ಡ್ಸ್ ಮೇಲೆ ದರ್ಪ ತೋರಿ ಹಲ್ಲೆ ಮಾಡಿರುವ ಪ್ರಸಂಗ ವಿಟಿಯೋದಲ್ಲಿ ಸೆರೆಯಾಗಿದೆ. ಕಾರಿನಲ್ಲಿದ್ದವರು ಹೈ ವೆ ಟೋಲ್ (highway toll) ತಪ್ಪಿಸಿಕೊಳ್ಳಲು ಸರ್ವಿಸ್ ರಸ್ತೆ ಮೂಲಕ ಹೈವೆ ಎಂಟ್ರಿ ಕೊಟ್ಟಿದ್ದರು. ಸರ್ವಿಸ್ ರಸ್ತೆ ಮೂಲಕ ಹೈವೆ ಗೆ ಬರುತ್ತಿದ್ದ ಕಾರನ್ನು ಹೋಂ ಗಾರ್ಡ್ ತಡೆದಿದ್ದರು. ಆ ವೇಳೆ ಹೋಂ ಗಾರ್ಡ್ ಮೇಲೆ ಕಾರಿನಲ್ಲಿದ್ದವರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಅ