ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಜಯನಗರದ ಶಾಸಕರು ನಾಳೆ ಸಭೆಯೊಂದನ್ನು ನಡೆಸಲಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್, ಎಷ್ಟಾದರೂ ಸಭೆಗಳನ್ನು ಮಾಡಿಕೊಳ್ಳಲಿ, ತಾನು ನಗರದ ಉಸ್ತುವಾರಿವಹಿಸಿಕೊಂಡ ಬಳಿಕ ಬೆಂಗಳೂರು ಅಧೋಗತಿ ತಲುಪಿದೆ ಆ ಶಾಸಕರು ಹೇಳಿದ್ದಾರೆ, ಎಲ್ಲಿ ಅಧೋಗತಿ ತಲುಪಿದೆ ಅನ್ನೋದನ್ನು ಅವರು ಹೇಳಬೇಕು ಎಂದರು.