ಏನಾಯ್ತು ಕೊಹ್ಲಿ? ಬ್ಯಾಟಿಂಗ್ನಲ್ಲಿ ರನ್ ಬರುತ್ತಿಲ್ಲ; ಇತ್ತ ಕ್ಯಾಚ್ ಕೂಡ ಹಿಡಿಯುತ್ತಿಲ್ಲ..!
ಬ್ಯಾಟಿಂಗ್ನಲ್ಲಿ ರನ್ ಬರ ಎದುರಿಸುತ್ತಿರುವ ವಿರಾಟ್, ಇತ್ತೀಚೆಗೆ ಫೀಲ್ಡಿಂಗ್ನಲ್ಲೂ ಹಲವು ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿ ತುಂಬಾ ದುಬಾರಿಯಾಗುತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪರ್ತ್ ಟೆಸ್ಟ್ನಲ್ಲೂ ಕೊಹ್ಲಿಯ ಕಳಪೆ ಫೀಲ್ಡಿಂಗ್ ಮತ್ತೆ ಮುನ್ನೆಲೆಗೆ ಬಂದಿದೆ.