ವಕ್ಫ್ ಸಚಿವ ಜಮೀರ್ ಅಹ್ಮದ್ ಒಬ್ಬ ಮತಾಂಧ, ಅಧಿಕಾರಿಗಳನ್ನು ಹೆದರಿಸಿ ಅವರ ಮೂಲಕ ರೈತರಿಗೆ ನೋಟೀಸ್ಗಳನ್ನು ಜಾರಿ ಮಾಡಿಸುತ್ತಿದ್ದಾರೆ, ಸ್ಮಶಾನಗಳ ಫೋಟೋ ತೋರಿಸಿ ಅವುಗಳ ಮೇಲೆ ಸೈತಾನಗಳ ಕಣ್ಣು ಬಿದ್ದಿದೆ ಅನ್ನುತ್ತಾರೆ, ಇವರಿಗೆ ವೋಟು ನೀಡಿ ಅಧಿಕಾರ ಕೊಟ್ಟಿರುವ ಹಿಂದೂ ಮತದಾರರು ಸೈತಾನರೇ? ಎಂದು ಶೋಭಾ ಪ್ರಶ್ನಿಸಿದರು.