ಸಿದ್ದರಾಮಯ್ಯ ಹಿಂದೆ ದೊಡ್ಡ ಕಾನ್ವಾಯ್

ಮುಖ್ಯಮಂತ್ರಿಯ ಕಾನ್ವಾಯ್ ರಸ್ತೆ ಮೇಲೆ ಹೊರಟರೆ ಇತರ ವಾಹನಗಳು ಸ್ತಬ್ಧಗೊಳ್ಳುತ್ತವೆ. ದಾಖಲೆಯ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಖರ್ಚಾಗುವ ಇಂಧನದ ಬಗ್ಗೆ ಯೋಚಿಸುವುದಿಲ್ಲವೇ?