ರಾಷ್ಟ್ರಕವಿ ಕುವೆಂಪು ಅವರನ್ನು ಒಪ್ಪಿಕೊಳ್ಳುವವರು ತನ್ನ ಮಾತಾನ್ನೂ ಒಪ್ಪಬೇಕಾಗುತ್ತದೆ ಅಂತ ಹೇಳುತ್ತಾರೆ. ಡಾ ಬಿಆರ್ ಅಂಬೇಡ್ಕರ್, ಬಸವಣ್ಣ ಮತ್ತು ಪುಟ್ಟಪ್ಪನವರು ಹೇಳಿದ ಸಿದ್ಧಾಂತವನ್ನೇ ತಾನು ಹೇಳುತ್ತಿರೋದು ಎನ್ನುವ ಇಬ್ರಾಹಿಂ, ಶಾಸಕರು ಮತ್ತು ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ಬಳಿಕ ಹೆಚ್ ಡಿ ದೇವೇಗೌಡ ಅವರನ್ನು ಭೇಟಿಯಾಗುವುದಾಗಿ ಹೇಳುತ್ತಾರೆ.