ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ

ಮೈಸೂರು: ಕಾವೇರಿ ಹೋರಾಟಕ್ಕೆ ವಿಭಿನ್ನವಾಗಿ ಸಾಥ್ ನೀಡಿದ ವೈದ್ಯ ಮೈಸೂರು ಮೂಲದ ಡಾ ವೆಂಕಟೇಶ್ ಕೆ ಪಿಯಿಂದ ವಿನೂತನ ಯತ್ನ ಡಾ ರಾಜ್ ಅಭಿನಯದ ಬಬ್ರುವಾಹನದ ಹಾಡನ್ನು ರೀ ಮಿಕ್ಸ್ ಮಾಡಿದ ವೈದ್ಯ ಕರ್ನಾಟಕ ಬಂದ್ ವಿಚಾರ ಕಾವೇರಿ ವಿವಾದ ನ್ಯಾಯಮಂಡಳಿಯ ತೀರ್ಪು ಹೋರಾಟ ಸೇರಿ ಹಲವು ವಿಚಾರಗಳ ರೀ ಮಿಕ್ಸ್ ರಾಜ್ ಹಾಡಿನ ಸಾಲುಗಳ ರೀ ಮಿಕ್ಸ್ ಮಾಡಿ ಗಮನ ಸೆಳೆದ ವೈದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ವಿಡಿಯೋ