ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ರೋಡ್ ರೇಜ್ ಪ್ರಕರಣ

ನಗರದ ಮುಖ್ಯ ರಸ್ತೆಗಳಲ್ಲೇ ಕಾರು ಅಡ್ಡ ಹಾಕುವುದು, ಹಿಂಬಾಲಿಸಿ ಹಲ್ಲೆ ಮಾಡುವುದು ಈ ಹಿಂದೆ ಸಾಕಷ್ಟು ಘಟನೆಗಳು ನಡೆದಿವೆ. ಬಳಿಕ ಪೊಲೀಸರು ಅಂತಹರಿಗೆ ಎಚ್ಚರಿಕೆ ಸಹ ನೀಡಿದ್ದರು. ಆದರೆ ಕಮಿಷನರ್ ವಾರ್ನ್ ಮಾಡಿದರೂ ಕೆಲ ಕಿಡಿಗೇಡಿಗಳು ಬುದ್ಧಿ ಕಲಿತಿಲ್ಲ. ಇದೀಗ ಬೆಂಗಳೂರಲ್ಲಿ ಮತ್ತೆ ರೋಡ್ ರೇಜ್ ಪ್ರಕರಣಗಳು ಮರುಕಳಿಸಿದೆ.