Biradar Byte - 1

ಬರೋಬ್ಬರಿ 500 ಸಿನಿಮಾಗಳಲ್ಲಿ ನಟಿಸಿರೋ ನಟ ವೈಜನಾಥ್ ಒಂದು ಸ್ವಂತ ಮನೆ ಮಾಡಿಕೊಂಡಿಲ್ಲ ಅಂತ ಅಳಲು ಬಾಡಿಗೆಮನೆಯಲ್ಲಿ ಬದುಕು. ಅವ್ವ ನನ್ನ ಯಶಸ್ಸು ನೋಡೋ ನಿಮ್ಮ ಅಂತ ಕಣ್ಣೀರಿಟ್ಟ ನಟ. 50 ರೂಪಾಯಿಯಿಂದ 2 ಲಕ್ಷ ಸಂಭಾವನೆ ಪಡೆದಿದ್ದೀನಿ. ಗಾಂಧೀನಗರದಲ್ಲಿ ಆರಂಭದ ದಿನ ಮೆಲುಕು ಹಾಕಿದ ನಟ. 72 ವರ್ಷ ಆದ್ನೇಲೆ ಡ್ಯಾನ್ಸ್ ಮಾಡಿ ಕಟೌಟ್ ಹಾಕಿಸಿಕೊಂಡಿರೋ ನಟ. 90 ಬಿಡಿ ಮನೀಗ್ ನಡಿ ಸಿನ್ಮಾ ಮೂಲಕ ನಾಯಕನಾಗಿ ಕಾಣಿಸಿಕೊಂಡ ನಟ ಬಿರಾದಾರ್.