Siddaramaiah: ವಾದಕ್ಕೆ ನಿಂತ ವಿಪಕ್ಷಗಳ ಬಾಯನ್ನ CM ಸಿದ್ದರಾಮಯ್ಯ ಹೇಗೆ ಮುಚ್ಚಿಸಿದ್ರು ನೋಡಿ

80 ಯೂನಿಟ್ ವಿದ್ಯುತ್ ಬಳಸುವವರಿಗೆ 80 ಯೂನಿಟ್ ಮಾತ್ರ ಉಚಿತ ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದಾಗ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೇರೆ ಸದಸ್ಯರು ಆಕ್ಷೇಪಣೆ ಎತ್ತಿದರು.