Exam Mass Copy: ಅಲ್ಲೇ ಎಕ್ಸಾಮ್; ಅಲ್ಲೇ ಮಾಸ್ ಕಾಪಿ! KSOU ಪರೀಕ್ಷೆಯಲ್ಲಿ ಮೊಬೈಲ್, ಪುಸ್ತಕ ಇಟ್ಟುಕೊಂಡ ರಾಜಾರೋಷವಾಗಿ ಕಾಪಿ ಹೊಡೆದ ವಿದ್ಯಾರ್ಥಿಗಳು