ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಕ್ಯಾಂಪ್​ನಲ್ಲಿ 50ಕ್ಕೂ ಹೆಚ್ಚು ಗೌಳಿ ಕುಟುಂಬಗಳಿಂದ ವಿಭಿನ್ನವಾಗಿ ದಸರಾ ಆಚರಿಸಲಾಯಿತು. ಗೌಳಿ ಸಮುದಾಯದವರು ದಸರಾ ಅನ್ನು ಶಿಲ್ಲೇಂಗಾನ್ ಎಂದು ಕರೆಯುತ್ತಾರೆ. ಗೌಳಿ ಸಮುದಾಯದ ವಿಭಿನ್ನ ದಸರಾ ಆಚರಣೆ ವಿಡಿಯೋ ನೋಡಿ