ಮಗುವನ್ನು ತಾಯಿ ಮಾಡಿಲಿಗೆ ಹಾಕುತ್ತಿರುವ ಪೊಲೀಸರು

ನವೆಂಬರ್ 25ರಂದು ಉಮ್ಮೇರಾ, ನಸ್ರೀನ್ ಮತ್ತು ಫಾತಿಮಾ ಹೆಸರಿನ ಮಹಿಳೆಯರು ಶಿಶುವನ್ನು ಜಿಮ್ಸ್ ನಿಂದ ಅಪಹರಿಸಿ ಬೈರೂನ್ ಹೆಸರಿನ ಮಹಿಳೆಗೆ ₹25,000 ಗಳಿಗೆ ಮಾರಿದ್ದಾರೆ. ಅವರ ಜಾಡು ಪತ್ತೆ ಮಾಡಿದ ಪೊಲೀಸರು ಕಳ್ಳಿಯರನ್ನು ಬಂಧಿಸಿ ಶಿಶುವನ್ನು ರಕ್ಷಿಸಿದ್ದಾರೆ. ಈ ಮಹಿಳೆಯರದ್ದು ಒಂದು ಜಾಲವೇ ಇರುವಂತಿದೆ.