ಬಿವೈ ವಿಜಯೇಂದ್ರ ದೆಹಲಿ ಭೇಟಿ

ವಿಜಯೇಂದ್ರ ಬುಧವಾರದಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು ಮತ್ತು ಇಂದು ಗೃಹ ಸಚಿವ ಆಮಿತ್ ಶಾರನ್ನು ಭೇಟಿಯಾಗುವ ನಿರೀಕ್ಷೆಯಿದೆ.