ಮೈಸೂರು ಚಾಮುಂಡೇಶ್ವರಿ ವಿಗ್ರಹದ ವಿಶೇಷತೆಗಳೇನು ಗೊತ್ತಾ? ಇಲ್ಲಿದೆ ನೋಡಿ
ಅಷ್ಟಭುಜದ ಮಹಿಷಾಸುರ ಮರ್ಧಿನಿ ಚಾಮುಂಡೇಶ್ವರಿ ವಿಗ್ರಹವನ್ನು ಪಂಚಲೋಹದಿಂದ ಮಾಡಲಾಗುತ್ತದೆ. ತಾಯಿ ಚಾಮುಂಡೇಶ್ವರಿ ಬಿಲ್ಲು, ಬಾಣ, ತ್ರಿಶೂಲ, ಶಂಕ, ಚಕ್ರ ಸೇರಿದಂತೆ ಹಲವು ವಿವಿಧ ಆಯುಧಗಳನ್ನು ಹಿಡಿದಿರುವ ತಾಯಿ ಚಾಮುಂಡೇಶ್ವರಿ ವಿಗ್ರಹದ ವಿಶೇಷತೆ ಇಲ್ಲಿದೆ.