ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

TV9 Karnataka Summit 2023; ಅರವತ್ತನೇ ವಯಸ್ಸಲ್ಲಿ ನಿವೃತ್ತನಾಗುವ ವ್ಯಕ್ತಿಗೆ ಬೇರೆ ಕಡೆ ಹೋಗಿ ಕೆಲಸ ಮಾಡುವಷ್ಟು ತ್ರಾಣವಾದರೂ ಎಲ್ಲಿರುತ್ತೆ? ಗಮನಿಸಬೇಕಿರುವ ಮತ್ತೊಂದು ಸಂಗತಿಯೆಂದರೆ, ಸಾರಿಗೆ ನೌಕರರ ವೇತನ ಪರಿಷ್ಕರಣೆ ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತದೆ. ಮಂಡಳಿ/ ನಿಗಮಗಳು ಸರ್ಕಾರದ ಆಧೀನದಲ್ಲಿ ಬರುತ್ತವಾದರೂ ಸರ್ಕರೀ ನೌಕರರಿಗೆ ಪ್ರತಿವರ್ಷ ವೇತನ ಪರಿಷ್ಕರಣೆ ಆದಂತೆ ಸಾರಿಗೆ ಸಂಸ್ಥೆ ನೌಕರರ ವೇತನ ಅಗಲ್ಲ.