ಸಿರುಗುಪ್ಪ ತಾಲೂಕಿನ ಚಾಣಕನೂರು ಗ್ರಾಮದಲ್ಲಿ ಕುರಿ ಒಂದು ವಿಚಿತ್ರ ಮರಿಗೆ ಜನ್ಮ ನೀಡಿದೆ. 1 ದೇಹ 1 ತಲೆ, 2 ಕಣ್ಣು 4ಕಿವಿ ಮತ್ತು 8 ಕಾಲುಗಳನ್ನು ಕುರಿ ಮರಿ ಹೊಂದಿದೆ. ಆ ಮೂಲಕ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.