ಸಿದ್ದರಾಮಯ್ಯಗೆ ವಿಶ್ ಮಾಡಿದ ಶಿವಕುಮಾರ್

ಹಿಂದೆ ನಿಂತಿದ್ದ ಸಚಿವ ಎಂಬಿ ಪಾಟೀಲ್ ಮುಂದಿದ್ದದವರನ್ನು ದೂಡುತ್ತಾ ಧಾವಂತದಲ್ಲಿ ಮುಂದೆ ಬಂದು ಕೆಮೆರಾಗೆ ಪೋಸ್ ನೀಡುವುದು ತಮಾಷೆ ಅನಿಸುತ್ತದೆ.