ವಲಸೆ ಬಂದ ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿಯಲ್ಲಿ ಆಶಿಸ್ತು ಉಂಟಾಗಿದೆ ಎಂದು ಎರಡೆರಡು ಬಾರಿ ಹೇಳಿರುವ ಈಶ್ವರಪ್ಪ ನಂತರ ತನಗೆ ಫೋನ್ ಮಾಡಿ, ಇಲ್ಲ ನಾನು ಹಾಗೆ ಹೇಳಿಲ್ಲ ಎಂದು ಈಶ್ವರಪ್ಪ ಅನ್ನುತ್ತಾರೆ ಎಂದು ಪಾಟೀಲ್ ಹೇಳಿದರು.