ಮಲೆ ಮಹದೇಶ್ವರ ಮುಂದೆ ಡ್ರಮ್​ ಬಾರಿಸಿ BJP ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

ಅದಕ್ಕೂ ಮೊದಲು ನಡ್ಡಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಮಲೆಮಹದೇಶ್ವರಿಗೆ ಪೂಜೆ ಸಲ್ಲಿಸಿದರು.