ಪಂತ್ ಇಂಜುರಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
ಪಂದ್ಯದ ಎರಡನೇ ದಿನದಂದು ಕಾಲಿಗೆ ಚೆಂಡು ಬಿದ್ದು, ಗಾಯಕ್ಕೆ ತುತ್ತಾದ ಪಂತ್, ಆಟವನ್ನು ಮಧ್ಯದಲ್ಲೇ ತೊರೆದು, ಪೆವಿಲಿಯನ್ ಸೇರಿಕೊಂಡಿದ್ದರು. ಇದೀಗ ದಿನದಾಟದಂತ್ಯದ ನಂತರ ಪಂತ್ ಇಂಜುರಿಯ ಬಗ್ಗೆ ಮಾಹಿತಿ ನೀಡಿರುವ ರೋಹಿತ್ ಶರ್ಮಾ, ಅಭಿಮಾನಿಗಳ ಆತಂಕವನ್ನು ಕೊಂಚ ಕಡಿಮೆ ಮಾಡಿದ್ದಾರೆ.