ನಿಜಕ್ಕೂ ಯುದ್ಧ ಹೇಗೆ ನಡೆಯುತ್ತದೆ? ಸೇನಾ ದಾಳಿ ಶುರು ಮಾಡುವುದಾದರೆ ಅದಕ್ಕೆ ಸ್ಟ್ರಾಟಜಿ ಹೇಗಿರುತ್ತದೆ? ಒಂದು ವೇಳೆ ಈ ಬಾರಿ ಭಾರತ - ಪಾಕಿಸ್ತಾನ ಯುದ್ಧ ಸಂಭವಿಸಿದರೆ ಏನಾಗಬಹುದು? ಆರ್ಮಿ ಪರಿಭಾಷೆಯಲ್ಲಿ ಡಿ ಡೇ ಹಾಗೂ ಎಚ್ ಫ್ಯಾಕ್ಟರ್ ಎಂಬುದರ ಅರ್ಥವೇನು ಎಂಬುದನ್ನು ನಿವೃತ್ತ ಸೇನಾಧಿಕಾರಿ ಪಿವಿ ಹರಿ ವಿವರಿಸಿದ್ದಾರೆ.