ಯುವ ರಾಜ್ಕುಮಾರ್ಗೆ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಯುವ ರಾಜ್ಕುಮಾರ್ ಬರ್ತ್ಡೇ ಹಿನ್ನೆಲೆ ನಿವಾಸದ ಬಳಿ ಅಭಿಮಾನಿಗಳ ದಂಡು. ಸದಾಶಿವನಗರ ನಿವಾಸದ ಬಳಿ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ. ಅಭಿಮಾನಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವರಾಜ್ ಕುಮಾರ್. ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಅಭಿಮಾನಿಗಳು. ಅಭಿಮಾನಿಗಳ ತಂದಿದ್ದ ಕೇಕ್ ಕತ್ತರಿಸಿ ಯುವ ಸಂಭ್ರಮ.