ಕಲಬುರಗಿ ನಗರದಲ್ಲಿ ನಟ ಚೇತನ್ ಹೇಳಿಕೆ. ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆ ಜಾರಿ ಮಾಡಿ ಕ್ರಾಂತಿ ಮಾಡಿದೆ ಅಂತ ಅಂದುಕೊಂಡಿದೆ. ಆದ್ರೆ ಇನ್ನೂ ಮಾಡಬೇಕಾಗಿರೋ ಕೆಲಸಗಳು ಬಹಳಷ್ಟಿವೆ. ಉಚಿತವಾಗಿ ಅಕ್ಕಿ ಮತ್ತು ಹಣ ಕೊಡ್ತಿರೋದು ಉತ್ತಮ. ಇನ್ನು ಹೆಚ್ಚು ಹಣ ಮತ್ತು ಅಕ್ಕಿಯನ್ನು ಸರ್ಕಾರ ನೀಡಬೇಕು. ಶ್ರೀಮಂತರ ಮೇಲೆ ಹೆಚ್ಚು ಹೆಚ್ಚು ತೆರಿಗೆ ಹಾಕಬೇಕು ಎಂದ ಚೇತನ್.