ಸಂಡೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಅನ್ನಪೂರ್ಣ ಅವರ ಪತಿ ಈ ತುಕಾರಾಂ ಸಂಸದರು, ಅನ್ನಪೂರ್ಣ ಶಾಸಕರಾದರೆ ಇಬ್ಬರೂ ಸೇರಿ ಸಂಡೂರನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತಾರೆಂಬ ಭರವಸೆ ತನಗಿದೆ, ಅನ್ನಪೂರ್ಣ ಅವರಿಗೆ ವೋಟು ನೀಡಿ ಗೆಲ್ಲಿಸಿದರೆ ತನ್ನನ್ನು ಗೆಲ್ಲಸಿದಂತೆ, ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.