ಶಿವಮೊಗ್ಗದಲ್ಲಿ ಪ್ರದೀಪ್ ಈಶ್ದರ್ ಸುದ್ದಿಗೋಷ್ಟಿ

ತಾವಿಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು, ತಾನು ಶಾಸಕ ಮತ್ತು ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಜೊತೆಗೆ ಸಂಸದರಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ. ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆ ಏನು ಮತ್ತು ಬಿಜೆಪಿ ಕಾಂಟ್ರಿಬ್ಯೂಷನ್ ಏನು ಅನ್ನೋದನ್ನು ಪರಸ್ಪರ ಖಂಡನೆ ಮಾಡದೆ ಚರ್ಚೆ ಮಾಡೋಣ ಎಂದು ಈಶ್ವರ್ ಹೇಳಿದರು.