ರೆಡ್ ಕಾರ್ಪೆಟ್ ಸ್ವಾಗತಕ್ಕೆ ಅಣಿ ಮಾಡುತ್ತಿದ್ದ ಸಿಬ್ನಂದಿ

ನಮ್ಮ ವರದಿಗಾರ ಸ್ಥಳೀಯ ವ್ಯಕ್ತಿಯೊಬ್ಬರೊಂದಿಗೆ ಮಾತಾಡಿದ್ದಾರೆ. ಅವರು ಸ್ಪಷ್ಟವಾಗಿ ಹೇಳುತ್ತಾರೆ, ಮಳೆಗಾಲದಲ್ಲಿ ನಮ್ಮ ಬದುಕನ್ನು ನರಕ ಮಾಡುವ ರಸ್ತೆ ಮತ್ತು ಚರಂಡಿಗಳಿಂದ ಶಾಶ್ವತವಾದ ಪರಿಹಾರ ಬೇಕಿದೆ, ಪರಿಹಾರವೆಂದರೆ ಹಣವಲ್ಲ, ಸಮಸ್ಯೆಗಳ ಪರಿಹಾರ, 15 ವರ್ಷಗಳಿಂದ ಹೆಚ್​ಬಿಅರ್ ಲೇಔಟ್​ನಲ್ಲಿ ವಾಸವಾಗಿದ್ದೇವೆ, ಪ್ರತಿವರ್ಷ ಅದೇ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅವರ ಮಾತು ದೊರೆಗಳ ಕಿವಿಗೆ ಬೀಳುತ್ತಿದೆಯೇ?