ನೂತನ ಸಚಿವರ ಜೊತೆ ಪಿಎಂ ನರೇಂದ್ರ ಮೋದಿ ಮೊದಲ ಸಂಪುಟ ಸಭೆ

ಭಾನುವಾರ ಸಂಜೆ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಇಂದು ನೂತನ ಸಚಿವರ ಜೊತೆ ಸಂಪುಟ ಸಭೆ ನಡೆಸಿದ್ದಾರೆ. ಇನ್ನೂ ಸಚಿವರಿಗೆ ಖಾತೆಗಳ ಹಂಚಿಕೆಯಾಗಿಲ್ಲ.