ಸಿದ್ದರಾಮಯ್ಯ ಸರ್ಕಾರ 5 ಕೆಜಿ ಅಕ್ಕಿ ಬದಲಿಗೆ; ತಲಾ 170 ರೂಪಾಯಿ ಕೊಡುವ ಪದ್ಧತಿ ಬೇಡ ಸಾರ್ ಬೇಡಾ!

ಕಾಂಗ್ರೆಸ್​ ಸರ್ಕಾರದ 5ಗ್ಯಾರಂಟಿಗಳಲ್ಲಿ ಮುಖ್ಯವಾದದ್ದು ಅನ್ನಭಾಗ್ಯ. ಈ ಮೂಲಕ 10ಕೆಜಿ ಅಕ್ಕಿ ಪೂರೈಕೆ. ಆದ್ರೆ ಸರ್ಕಾರ ಅಕ್ಕಿ ಸಂಗ್ರಹಣೆ ಇಲ್ಲದ ಕಾರಣ 5ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ. ಈ ಬಗ್ಗೆ ಜನ್ರು ಏನಂತಾರೆ ನೀವೇ ಕೇಳಿ.