Channapatna By Election Result: ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಮೋದಿಯವರ ನಾಯಕತ್ವಕ್ಕೆ ಈಗಲೂ ಜನ ಬೆಂಬಲವಿದೆ ಅನ್ನೋದು ಎನ್ಡಿಎ ಅಭ್ಯರ್ಥಿಗಳು ಕಾಯ್ದುಕೊಂಡಿರುವ ಮುನ್ನಡೆ ಹೇಳುತ್ತದೆ ಎಂದು ಅವರು ಹೇಳಿದರು.