ಗಾಂಧಿಯವರು ಹೇಳಿದ ಮತ್ತು ನೆಹರೂ ಪುನರುಚ್ಛರಿಸಿದ ಮಾತುಗಳನ್ನು ಹೇಳುತ್ತಾ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿದರು. ಬಡವರ ಕಣ್ಣೀರು ಒರೆಸುವ ಪ್ರಯತ್ನ ನಾವು ಮಾಡಬೇಕು, ಅವರ ಕಣ್ಣೀರು ಒರೆಸದೆ, ಅವರ ಬವಣೆಗಳಿಗೆ ಸ್ಪಂದಿಸದೆ ಹೋದರೆ ನಾವು ಮಾಡುವದೆಲ್ಲ ವ್ಯರ್ಥ ಅಂತ ಗಾಂಧಿ ಹೇಳಿದ್ದನ್ನು ನೆಹರೂ ಒಮ್ಮೆ ಪುನರಿಚ್ಛರಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.