Ganesh Byte

ಫಿಲಂ ಚೇಂಬರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ. ಇಂದು ಅಧ್ಯಕ್ಷ ಸ್ಥಾನ ಸೇರಿದಂತೆ ಉಪಾಧ್ಯಕ್ಷ..ಸೆಕ್ರೆಟ್ರಿ ಹಾಗು ಪದಾಧಿಕಾರಿಗಳ ಸ್ಥಾನಕ್ಕೆ ನಾಮ‌ಪತ್ರ ಸಲ್ಲಿಕೆ. ಅಧ್ಯಕ್ಷ ಸ್ಥಾನಕ್ಕೆ NM ಸುರೇಶ್, ಎಗಣೇಶ್ ಸೇರಿದಂತೆ ಹಲವು ಅಭ್ಯರ್ಥಿಗಳ ನಡುವೆ ಪೈಪೋಟಿ ಶುರುವಾಗಿದೆ. ನಟಿ, ನಿರ್ಮಾಪಕಿ ಪ್ರಿಯಾ ಹಾಸನ್ ಕೂಡ ಪದಾಧಿಕಾರಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.