Jr Kiccha Introduce Av

ಸುದೀಪ್ ಅಳಿಯ ಸಂಚಿತ್ ಜಿಮ್ಮಿ ಸಿನಿಮಾದ ಕ್ಯಾರೆಕ್ಟರ್ ಲಾಂಚ್ ಇವೆಂಟ್. ಜಿಮ್ಮಿ ಅಂತ ಟೈಟಲ್ ಇಟ್ಟು ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರೋ ಸಂಚಿತ್. ಮೊಮ್ಮಗನ ಜಿಮ್ಮಿ ಟೈಟಲ್ ಲಾಂಚ್ ಮಾಡಿದ ಸಂಜೀವ್.